Advertisement

ಕಳೆದ ತ್ರೈಮಾಸಿಕದಲ್ಲಿ ಚಿನ್ನದ ಆಮದಿನ ಪ್ರಮಾಣ ಏರಿಕೆ

06:12 PM Jul 26, 2021 | |

ನವ ದೆಹಲಿ : ಏಪ್ರಿಲ್ -ಜೂನ್ ಅವಧಿಯಲ್ಲಿ ಚಿನ್ನದ ಆಮದಿನ ಪ್ರಮಾಣ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. ಕಳೆದ ವರ್ಷದ ಅಂದರೇ, 2020ರ ಏಪ್ರಿಲ್ – ಜೂನ್ ಅವಧಿಗೆ ಹೋಲಿಸಿದರೇ ಈ ವರ್ಷದ ಏಪ್ರಿಲ್ -ಜೂನ್ ಅವಧಿಯಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದೆ.

Advertisement

ಇದನ್ನೂ ಓದಿ : ಕಾಂಗ್ರೆಸ್ಸಿಗರೇ ಮೊದಲು ನಿಮ್ಮ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಿಸಿಕೊಳ್ಳಿ: ಬಿಜೆಪಿ

ಕಳೆದ ವರ್ಷಕ್ಕೆ ಹೋಲಿಸಿದರೇ ಈ ವರ್ಷದ ಚಿನ್ನದ ಆಮದಿನ ಪ್ರಮಾಣದಲ್ಲಿ 58, 572 ಕೋಟಿಗೆ ತಲುಪಿದೆ. ಕಳೆದ ವರ್ಷದ ಈ ಅವಧಿಯಲ್ಲಿ ಆಮದಿನ ಮೌಲ್ಯ 5, 20* ಕೋಟಿ ಆಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

ಇನ್ನು, ಬೆಳ್ಳಿ ಆಮದಿನಲ್ಲಿ ಶೇಕಡಾ 93.7 ರಷ್ಟು ಇಳಿಕೆ ಕಂಡಿದ್ದು, 2.91 ಲಕ್ಷ ಕೋಟಿಗಳಷ್ಟಾಗಿದೆ. ಈ ವರ್ಷ ಚಿನ್ನದ ಆಮದಿನಲ್ಲಿ ಏರಿಕೆಯಾಗಿರುವುದರಿಂದ ದೇಶದ ವಾಣಿಜ್ಯ ವಹಿವಾಟಿನ ಕೊರತೆಯ ಅಂತರವು 2.29 ಲಕ್ಷ ಕೋಟಿಗೆ ಹೆಚ್ಚಳವಾಗಿದೆ ಎಂದು ಕೂಡ ಸಚಿವಾಲಯ ತಿಳಿಸಿದೆ. ಕಳೆದ ವರ್ಷಕ್ಕೆ ಈ ವರ್ಷದ ವಹಿವಾಟನ್ನು ಹೋಲಿಸಿದರೇ ಚಿನ್ನಾಭರಣ ಹಾಗೂ ಹರಳುಗಳನ್ನೊಳಗೊಂಡು ಚಿನ್ನಾಭರಣಗಳ ರಫ್ತು 19,980 ಕೋಟಿಗಳಿಂದ 67, 340 ಕೋಟಿಗಳಿಗೆ ಹೆಚ್ಚಳವಾಗಿದೆ.

ಇದನ್ನೂ ಓದಿ :  ‘ನಿಮ್ಮಿಂದ ಕಲೆತ ಜೀವನದ ಪಾಠಗಳು ಎಂದೂ ಮರೆಯೋಲ್ಲ’: ಮಾಜಿ ಅತ್ತೆ ನಿಧನಕ್ಕೆ ಅನು ಭಾವುಕ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next