Advertisement

ಒಂದು ವರ್ಷದಲ್ಲಿ ಚಿನ್ನದ ಬೆಲೆ ಶೇ. 42ರಷ್ಟು ಏರಿಕೆ

03:19 AM Jun 30, 2020 | Hari Prasad |

ಮುಂಬಯಿ: ಒಂದು ಕಡೆ ಕೋವಿಡ್ 19 ಸೋಂಕಿನ ಹಾವಳಿ ಜೋರಾಗಿದೆ.

Advertisement

ಮತ್ತೊಂದು ಕಡೆ ಹಣ ಹೂಡಲು ಸುರಕ್ಷಿತ ದಾರಿ ಯಾವುದು ಎಂದು ಜನ ಹುಡುಕುತ್ತಿದ್ದಾರೆ.

ಇದರ ನಡುವೆ ಎಲ್ಲರ ದೃಷ್ಟಿ ನೆಟ್ಟಿರುವುದು ಯಾವುದೇ ಅಪಾಯವಿಲ್ಲದ ಬಂಗಾರದ ಮೇಲೆ! ಈ ನಡುವೆ ಒಂದು ವರ್ಷದಲ್ಲಿ ಚಿನ್ನದ ಬೆಲೆ ಶೇ.42ರಷ್ಟು ಏರಿದೆ! 2019ರಲ್ಲಿ ಶೇ.20ರಷ್ಟು, ಈ ವರ್ಷ ಇಲ್ಲಿಯವರೆಗೆ ಶೇ.22ರಷ್ಟು ಬೆಲೆಯೇರಿಕೆಯಾಗಿದೆ.

ಬಂಗಾರದಿಂದ ಬರುವ ಲಾಭವೂ ಏರಿದೆ. ಐದು ವರ್ಷದ ಅವಧಿಯ ಚಿನ್ನದ ಹೂಡಿಕೆಗಳಿಗೆ ಬರುವ ವಾರ್ಷಿಕ ಬಡ್ಡಿದರ ಶೇ.12ಕ್ಕೇರಿದೆ. ಹಾಗೆಯೇ 7 ವರ್ಷದ ಹೂಡಿಕೆಯ ದರ ಶೇ.7.8ಕ್ಕೇರಿದೆ. ಕಳೆದ ವರ್ಷ 7 ವರ್ಷದ ವಾರ್ಷಿಕ ಬಡ್ಡಿದರ ಕೇವಲ ಶೇ.1.5ರಷ್ಟು ಮಾತ್ರ ಇತ್ತು!

Advertisement

Udayavani is now on Telegram. Click here to join our channel and stay updated with the latest news.

Next