Advertisement

Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!

10:58 PM Nov 07, 2024 | Team Udayavani |

ಪಣಜಿ: ರಾಜ್ಯದ ಆರ್ಥಿಕತೆಗೆ ಪ್ರವಾಸಿಗರೇ ಪ್ರಮುಖ ಆಧಾರವಾಗಿರುವ ಗೋವಾದಲ್ಲಿ ಕೊರೊನಾ ಬಳಿಕ ವಿದೇಶಿ ಪ್ರವಾಸಿಗರ ಆಗಮನ ಗಣನೀಯವಾಗಿ ಕಡಿಮೆಯಾಗಿದೆ.

Advertisement

2019ಕ್ಕೆ ಹೋಲಿಸಿದಾಗ 2023ರ ವೇಳೆಗೆ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಶೇ.60ರಷ್ಟು ಇಳಿಕೆಯಾಗಿರುವುದು ರಾಜ್ಯದ ಆರ್ಥಿಕ ಸ್ಥಿತಿಗೆ ಹೊಡೆತ ಬೀಳುವ ಆತಂಕ ಹೆಚ್ಚಿಸಿದೆ.

ಟ್ಯಾಕ್ಸಿ ಮಾಫಿಯಾ ಮತ್ತು ಜಾಗತಿಕ ಬಿಕ್ಕಟ್ಟು ಇದಕ್ಕೆ ಕಾರಣ ಎನ್ನಲಾಗಿದೆ. 2019ರಲ್ಲಿ 9.4 ಲಕ್ಷ ಮಂದಿ ವಿದೇಶಿಗರು ಗೋವಾಗೆ ಬಂದಿದ್ದರು. 2020ರಿಂದ 2023ರ ಅವಧಿಯಲ್ಲಿ ಬರೀ 4.03 ಲಕ್ಷ ಮಂದಿ ವಿದೇಶಿಗರು ಗೋವಾಗೆ ಬಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next