Advertisement

4ರ ಮಗುವಿಗೆ ಬಿಸಿ ಸರಳಿನಿಂದ ಥಳಿತ

06:00 AM May 06, 2018 | Team Udayavani |

ಬರ್ಹಾಂಪುರ: ನಾಲ್ಕು ವರ್ಷದ ಮಗು ಸರಿಯಾಗಿ ಊಟ ಮಾಡಲಿಲ್ಲ ಎಂಬ ಕಾರಣಕ್ಕೆ ಮಗುವಿನ ಪೋಷಕರ ಸ್ನೇಹಿತರು, ಆಕೆಗೆ ಬಿಸಿ ಕಬ್ಬಿಣದ ಸರಣಿನಿಂದ ಥಳಿಸಿದ ಘಟನೆ ಒಡಿಶಾದಲ್ಲಿ ನಡೆದಿದೆ. ಗಂಭೀರ ಗಾಯಗೊಂಡಿರುವಮಗು ವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ನೇಹಿತರ ಮಗುವಿನ ಜೊತೆ ಆಟವಾಡಲಿ ಎಂದು ಅವರ ಮನೆಯಲ್ಲಿ ಬಿಟ್ಟು ಬಂದಿದ್ದೆವು. ಆದರೆ ಅವರು ನಮ್ಮ ಮಗಳ ಜೊತೆ ಮೃಗಗಳಂತೆ ವರ್ತಿಸಿದ್ದಾರೆ ಎಂದು ಸಂತ್ರಸ್ತ ಬಾಲಕಿ ತಾಯಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next