ಮುಂದಿನ 100 ದಿನ ನಾನು ಚುನಾ ವಣೆ ಕಾರಣದಿಂದ ಬಿಡುವಿಲ್ಲ ದಂತಾ ಗಿದ್ದೇನೆ. ಆದರೆ ಅಧಿಕಾರ ಸ್ವೀಕ ರಿಸಿದ ಮರುದಿನದಿಂದಲೇ ನಿಮಗೆ ಕೆಲಸ ಗಳು ಹೆಚ್ಚಾಗಲಿವೆ. ಸರಿಯಾಗಿ ಯೋ ಚಿಸಿ ಕೊಂಡು ಸಿದ್ಧರಾಗಿ ಎಂದಿದ್ದಾರೆ.
ಆರ್ಬಿಐ 90ನೇ ವರ್ಷದ ಕಾರ್ಯ ಕ್ರಮದಲ್ಲಿ ಮಾತ ನಾಡಿದ ಮೋದಿ, ಭಾರತದ ಭವಿಷ್ಯದ ಯೋಜ ನೆಗಳಿಗೆ ಅನುಕೂಲವಾಗುವಂತೆ ಹೂಡಿಕೆ ಮಾಡ ಬೇಕಾದ ಕಾರ್ಯಗಳಿಗೆ ಹಣಕಾಸಿನ ಸಹಕಾರ ಒದಗಿಸಲು ತಯಾರಿ ನಡೆಸಬೇಕು ಎಂದರು.
Advertisement
ಆರ್ಥಿಕ ಸ್ವಾವಲಂಬಿ ಆಗಬೇಕು: ಪಿಎಂ10 ವರ್ಷ ಗಳಲ್ಲಿ ದೇಶ ಆರ್ಥಿಕ ವಾಗಿ ಸ್ವಾವಲಂಬನೆ ಸಾಧಿ ಸ ಬೇಕು. ಈ ಮೂಲಕ ಜಾಗತಿಕ ಸಮಸ್ಯೆ ಯನ್ನು ನಾವು ಪರಿಹಾರ ಮಾಡಬ ಹುದು. ಭಾರತದ ರೂಪಾಯಿ ವಿಶ್ವ ದಲ್ಲಿನ ಹೆಚ್ಚಿನ ದೇಶಗಳು ಸ್ವೀಕರಿಸು ವಂತೆ ಮಾಡ ಬೇಕು ಎಂದು ಮೋದಿ ಹೇಳಿದರು.