Advertisement

Geneva Open ಟೆನಿಸ್‌: ಸುಮಿತ್‌ಗೆ ಸೋಲು

11:36 PM May 20, 2024 | Team Udayavani |

ಜಿನೇವಾ: ಭಾರತದ ಅಗ್ರ ರ್‍ಯಾಂಕಿಂಗ್‌ನ ಸಿಂಗಲ್ಸ್‌ ಆಟಗಾರ ಸುಮಿತ್‌ ನಾಗಲ್‌ ಜಿನೇವಾ ಓಪನ್‌ ಟೆನಿಸ್‌ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋಲಿನ ಆಘಾತಕ್ಕೆ ಸಿಲುಕಿದ್ದಾರೆ.

Advertisement

ಸುಮಿತ್‌ ನಾಗಲ್‌ ಅವರನ್ನು ಆರ್ಜೆಂಟೀನಾದ ಸೆಬಾಸ್ಟಿಯನ್‌ ಬೇಝ್ 7-6 (7), 6-3 ಅಂತರದಿಂದ ಮಣಿಸಿದರು. ಇದರಿಂದ ಮುಂದಿನ ಫ್ರೆಂಚ್‌ ಓಪನ್‌ನಲ್ಲಿ ಸ್ಪರ್ಧಿಸಲಿರುವ ಸುಮಿತ್‌ಗೆ ಭಾರೀ ಹಿನ್ನಡೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next