Advertisement

ಆಗಸ್ಟ್, ಸೆಪ್ಟೆಂಬರ್ ನಲ್ಲಿ ಸಾಮಾನ್ಯ ಮಳೆ

07:09 PM Aug 01, 2019 | Sriram |

ಮುಂಬಯಿ: ಈ ಬಾರಿ ಮುಂಗಾರು ಕ್ಷೀಣವಾಗಿದ್ದರೂ, ಆಗಸ್ಟ್, ಸೆಪ್ಟೆಂಬರ್ನಲ್ಲಿ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

Advertisement

ಮಳೆಗಾಲದ ದ್ವಿತೀಯಾರ್ಧದಲ್ಲಿ ಮಳೆ ಸಾಮಾನ್ಯವಾಗಿರುವ ಬಗ್ಗೆ ಅದು ಆಶಾವಾದ ಬೀರಿದೆ. ಇಲಾಖೆ ಪ್ರಕಾರ ಮೊದಲಾರ್ಧದಲ್ಲಿ ಒಟ್ಟಾರೆ ಮಳೆ ಸುಮಾರು ಶೇ.8ರಷ್ಟು ಕೊರತೆಯಾಗಿದೆ. ಆಗಸ್ಟ್ ನಲ್ಲಿ ದೇಶಾದ್ಯಂತ ಶೇ.94ರಿಂದ ಶೇ.106ರಷ್ಟು ಸಾಮಾನ್ಯ ಮಳೆ ಸುರಿಯಬಹುದು ಎಂದು ಅದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next