Advertisement
ಇದನ್ನು ನೋಡಿದರೆ, ಈ ಸುರಂಗ ನಿರ್ಮಿಸಲು ಕೋಟಿಗಟ್ಟಲೆ ಹಣ ಖರ್ಚಾಗಿರಬಹುದು ಮತ್ತು ವರ್ಷಾನುಗಟ್ಟಲೆ ಅವಧಿ ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಅದರೊಳಗೆ ಚರಂಡಿ ವ್ಯವಸ್ಥೆ, ವಿದ್ಯುತ್ಛಕ್ತಿ, ಗಾಳಿ ಬೆಳಕಿನ ವ್ಯವಸ್ಥೆ, ಸಂವಹನ ವ್ಯವಸ್ಥೆಯೂ ಇದೆ ಎಂದು ಇಸ್ರೇಲ್ ಸೇನೆ ಹೇಳಿದೆ. Advertisement
Gaza: ಉದ್ದದ ಹಮಾಸ್ ಸುರಂಗ ಪತ್ತೆ
12:34 AM Dec 18, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.