Advertisement
ಆದರೆ ಭಾರತದ ಮಾಜಿ ಕ್ರಿಕೆಟಿಗ, 1983ರ ವಿಶ್ವಕಪ್ ಹೀರೋ ಸಂದೀಪ್ ಪಾಟೀಲ್ ಮಾತ್ರ ಗೌತಮ್ ಗಂಭೀರ್ ಅವರ ಗುಣಗಾನ ಮಾಡಿದ್ದು, ಅವರ “ಆ್ಯಂಗ್ರಿ ಯಂಗ್‌ಮ್ಯಾನ್’ ವರ್ತನೆಯನ್ನು ಪ್ರಶಂಸಿಸಿದ್ದಾರೆ. ಈ ಕಾರಣಕ್ಕಾಗಿ ಗಂಭೀರ್ “ಭಾರತೀಯ ಕ್ರಿಕೆಟಿನ ಅಮಿತಾಭ್ ಬಚ್ಚನ್’ ಎಂಬುದಾಗಿ ತಮ್ಮ ಲೇಖನವೊಂದರಲ್ಲಿ ಬರೆದಿದ್ದಾರೆ.
Advertisement
ಗಂಭೀರ್ ಭಾರತೀಯ ಕ್ರಿಕೆಟಿನ ಅಮಿತಾಭ್ ಬಚ್ಚನ್: ಪಾಟೀಲ್
10:46 AM May 01, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.