Advertisement
ಅನಿಲ ಸೋರಿಕೆ ಉಂಟಾದಾಗ ಸುಮಾರು 55 ಮಂದಿ ಕಾರ್ಮಿಕರು ಗಣಿಯಲ್ಲಿ ಕೆಲಸ ಮಾಡುತ್ತಿದ್ದರು. ದುರ್ಘಟನೆ ಸುದ್ದಿ ತಿಳಿದೊಡನೆಯೇ ಕಾರ್ಯೋನ್ಮುಖರಾದ ರಕ್ಷಣಾ ಕಾರ್ಯಕರ್ತರು 37 ಮಂದಿ ಕಾರ್ಮಿಕರನ್ನು ಗಣಿಯೊಳಗಿಂದ ಹೊರ ತೆಗೆದರು. ಆದರೆ ಇನ್ನೂ 18 ಮಂದಿ ಕಾರ್ಮಿಕರನ್ನು ಮೇಲಕ್ಕೆತ್ತಲಾಗಲಿಲ್ಲ.
Advertisement
ಚೀನ ಕಲ್ಲಿದ್ದಲು ಗಣಿಯಲ್ಲಿ ಅನಿಲ ಸೋರಿಕೆ : 18 ಕಾರ್ಮಿಕರ ಸಾವು
11:53 AM May 08, 2017 | udayavani editorial |
Advertisement
Udayavani is now on Telegram. Click here to join our channel and stay updated with the latest news.