Advertisement

ಟ್ಯಾಂಕರ್‌ನಿಂದ ಗ್ಯಾಸ್‌ ಲೀಕ್‌; ಮಂಜೇಶ್ವರ ಬಳಿ ಘಟನೆ,ಸಂಚಾರ ಬದಲಾವಣೆ

03:30 PM Mar 12, 2019 | |

ಮಂಗಳೂರು : ಇಲ್ಲಿಂದ ಕೇರಳ ಕಡೆ ಸಾಗುತ್ತಿದ್ದ  ಟ್ಯಾಂಕರ್‌ನಿಂದ  ಗ್ಯಾಸ್‌ ಸೋರಿಕೆಯಾದ ಆತಂಕಕಾರಿ ಘಟನೆ ಮಂಜೇಶ್ವರ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. 

Advertisement

ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬಂದಿಗಳು, ಪೊಲೀಸರು ಆಗಮಿಸಿದ್ದು , ಮುನ್ನೆಚ್ಚರಿಕಾ ಕ್ರಮವಾಗಿ ಹೆದ್ದಾರಿ ಸಂಚಾರಕ್ಕೆ ತಡೆ ಹಾಕಿ ಬದಲಿ ಮಾರ್ಗದ ಮೂಲಕ ವಾಹನಗಳನ್ನು ಕಳುಹಿಸುತ್ತಿದ್ದಾರೆ. 

ಒಳಮಾರ್ಗದಲ್ಲಿ ವಾಹನಗಳು ಸಂಚರಿಸಲು ಅವಕಾಶ ಮಾಡಲಾಗಿದೆ.

ಹೆಚ್ಚಿನ ವಿವರಗಳನ್ನು ನೀರೀಕ್ಷಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next