Advertisement

Gangolli: ಜುಗುಪ್ಸೆಗೊಂಡು ವ್ಯಕ್ತಿ ಆತ್ಮಹತ್ಯೆ

07:25 PM Sep 16, 2024 | Team Udayavani |

ಗಂಗೊಳ್ಳಿ: ಜೀವನದಲ್ಲಿ ಜುಗುಪ್ಸೆಗೊಂಡು ಆಲೂರು ಗ್ರಾಮದ ನಾರಾಯಣ (56) ಅವರು ಮನೆಯ ಹತ್ತಿರದ ಹಾಡಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ. 15ರಂದು ಸಂಭವಿಸಿದೆ.

Advertisement

ಸಹೋದರ ಗೋಪಾಲ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next