Advertisement

ಗಂಗೊಳ್ಳಿ: ಗಾಂಜಾ ಸೇವನೆ ಮಾಡುತ್ತಿದ್ದ ಮೂವರ ಸೆರೆ

06:51 PM Feb 13, 2023 | Team Udayavani |

ಗಂಗೊಳ್ಳಿ: ಎಸ್‌ಐ ವಿನಯ ಕೊರ್ಲಹಳ್ಳಿ ನೇತೃತ್ವದ ಗಂಗೊಳ್ಳಿ ಪೊಲೀಸರ ತಂಡವು ಗಾಂಜಾ ಸೇವನೆ ಮಾಡುತ್ತಿದ್ದ ಮೂವರನ್ನು ವಶಕ್ಕೆ ಪಡೆದಿದೆ.

Advertisement

ತ್ರಾಸಿ ಬೀಚ್‌ ಪಾರ್ಕ್‌ ಬಳಿ ಬಿಹಾರ ಮೂಲದ ಅಮನ್‌ ಕಶಬ್‌ (22), ಛತ್ತೀಸ್‌ಗಢ ಮೂಲದ ಹಿಮಾನ್‌ಶು ಚೈಲ್ಕೆ (23), ತ್ರಾಸಿ ಪ್ರವಾಸಿ ಮಂದಿರದ ಬಳಿ ಬೆಳಗಾವಿಯ ಅಥಣಿ ತಾಲೂಕಿನ ಸಮೀರ್‌ ಮುಜಾವರ್‌ (23) ರನ್ನು ವಶಕ್ಕೆ ಪಡೆದು, ವೈದ್ಯಕೀಯ ತಪಾಸಣೆ ನಡೆಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.

ಗಂಗೊಳ್ಳಿ ಠಾಣೆಯಲ್ಲಿ 3 ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next