Advertisement

Gangolli ಆಟೋ ರಿಕ್ಷಾ ಪಲ್ಟಿ; ಓರ್ವನಿಗೆ ಗಾಯ

11:18 PM Sep 20, 2023 | Team Udayavani |

ಗಂಗೊಳ್ಳಿ: ಹಡವು ಪೇಟೆಯ ಬಳಿಯ ತಿರುವಿನಲ್ಲಿ ಪ್ರಶಾಂತ್‌ ಅವರು ಚಲಾಯಿಸುತ್ತಿದ್ದ ರಿಕ್ಷಾ ಪಲ್ಟಿಯಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ಅಣ್ಣಪ್ಪ ಪೂಜಾರಿ ಗಾಯಗೊಂಡ ಘಟನೆ ಸೆ. 19ರಂದು ಸಂಭವಿಸಿದೆ.

Advertisement

ಗಾಯಗೊಂಡ ಅಣ್ಣಪ್ಪ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next