Advertisement

ಗಣೇಶ್ ಹೊಸ ಚಿತ್ರದ ಹೆಸರು ಜುಲೈ 02ಕ್ಕೆ

11:07 AM May 26, 2018 | Team Udayavani |

ಗಣೇಶ್ ಅಭಿನಯದ “ಆರೆಂಜ್’ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಈ ಮಧ್ಯೆ ಗಣೇಶ್ ಹೊಸದೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

Advertisement

ಇಂದು ಬಿಡುಗಡೆಯಾದ ವಿಜಯ್ ರಾಘವೇಂದ್ರ ಅಭಿನಯದ “ರಾಜ ಲವ್ಸ್ ರಾಧೆ’ ಚಿತ್ರವನ್ನು ನಿರ್ಮಿಸಿರುವ ಎಚ್.ಎಲ್.ಎನ್. ರಾಜ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಸಂತೋಷ್ ಆನಂದರಾಮ್ ಜೊತೆಗೆ ಎರಡು ಚಿತ್ರಗಳಿಗೆ ಕೆಲಸ ಮಾಡಿರುವ ವಿಜಯ್ ನಾಗೇಂದ್ರ ನಿರ್ದೇಶನ ಮಾಡುತ್ತಿದ್ದಾರೆ.

ಅವರೇ ಈ ಚಿತ್ರಕ್ಕೆ ಕಥೆ ಹಾಗೂ ಚಿತ್ರಕಥೆಯನ್ನು ರಚಿಸಿದ್ದಾರೆ. ಈ ಚಿತ್ರದ ಹೆಸರು ಗಣೇಶ್ ಹುಟ್ಟುಹಬ್ಬವಾದ ಜುಲೈ 02ರಂದು ಬಹಿರಂಗಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next