Advertisement
ವ್ಯಕ್ತಿಯೊಬ್ಬನನ್ನು ತಪಾಸಣೆ ಮಾಡಿದಾಗ 2.5 ಲಕ್ಷ ಹಣ ಇರುವುದು ಗೊತ್ತಾಗಿದೆ. ಸದ್ಯ ಆ ವ್ಯಕ್ತಿ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ವ್ಯಕ್ತಿ ಕೊಪ್ಪಳದಿಂದ ಗದಗ ನಗರದತ್ತ ಸೂಕ್ತ ದಾಖಲೆ ಇಲ್ಲದ ಈ ಹಣವನ್ನು ತೆಗೆದುಕೊಂಡು ಬರುತ್ತಿದ್ದರು. ಚೆಕ್ ಪೋಸ್ಟ್ ಬಳಿ ಪರಿಶೀಲನೆ ಮಾಡಿದಾಗ ಪತ್ತೆಯಾಗಿದೆ. Advertisement
ಗದಗ: ದಾಖಲೆ ಇಲ್ಲದ 2.5 ಲಕ್ಷ ರೂ. ನಗದು ವಶ
11:58 PM Mar 28, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.