Advertisement

ನಿರಾಶ್ರಿತರ ಶಿಬಿರದ ಫ‌ುಟ್‌ಬಾಲ್‌ ಕುಸುಮಗಳು

09:31 PM Mar 13, 2020 | Lakshmi GovindaRaj |

ಜೋರ್ಡಾನ್‌ ಆಂತರಿಕ ಗಲಭೆಗಳಿಂದ ಪ್ರಕ್ಷುಬ್ಧಗೊಂಡಿದೆ. ಅಲ್ಲಿ ನಿರಾಶ್ರಿತ ಶಿಬಿರಗಳು ಮಾಮೂಲು. ಅಂತಹ ಕಡೆ ವಾಸಿಸುವ ವ್ಯಕ್ತಿಗಳಿಗೆ ಗುಣಮಟ್ಟದ ಶಿಕ್ಷಣ, ಆರೋಗ್ಯ, ಊಟ, ವಸತಿ ಸಿಗುವುದು ಗಗನಕುಸುಮ ಎಂದರೆ ತಪ್ಪಲ್ಲ. ಜತಾರಿ ಎಂಬ ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಿರುವ ಬಾಲಕಿಯರ ಪರಿಸ್ಥಿತಿಯಂತೂ ಶೋಚನೀಯ. ಇದನ್ನು ಗಮನಿಸಿದ ಸ್ಪೇನಿನ ಲಾಲಿಗಾ ಫ‌ುಟ್‌ಬಾಲ್‌ ಕ್ಲಬ್‌, ಉಚಿತವಾಗಿ ಈ ಹೆಣ್ಣುಮಕ್ಕಳಿಗೆ ಫ‌ುಟ್‌ಬಾಲ್‌ ತರಬೇತಿ ನೀಡಲು ಮುಂದಾಗಿದೆ. ನಿರಂತರ 15 ದಿನ ಅಂತಾರಾಷ್ಟ್ರೀಯ ಗುಣಮಟ್ಟದ ತರಬೇತುದಾರರ ನೆರವಿನಿಂದ ತರಬೇತಿ ನೀಡಿದೆ. ಅದೂ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ. ಮೇಲೆ ಕಾಣುತ್ತಿರುವವರು ಲಾಲಿಗಾದಿಂದ ತರಬೇತಾದವರ ಚಿತ್ರ.

Advertisement
Advertisement

Udayavani is now on Telegram. Click here to join our channel and stay updated with the latest news.

Next