Advertisement
ಇದನ್ನು “ನವ ಭಾರತದ ವ್ಯಾಪಾರ ಒಪ್ಪಂದ’ ಎಂದು ಬಣ್ಣಿ ಸಿ ರುವ ವಾಣಿಜ್ಯ ಮತ್ತು ಕೈಗಾರಿಕ ಸಚಿವ ಪಿಯೂಶ್ ಗೋಯಲ್, ಇದು ಸಂಪೂರ್ಣವಾಗಿ ಜಾರಿಯಾಗಲು 1 ವರ್ಷದ ಅವಧಿ ತೆಗೆದುಕೊಳ್ಳಲಿದೆ ಎಂದಿದ್ದಾರೆ.ಒಕ್ಕೂಟದಲ್ಲಿ ಸ್ವಿಟ್ಸ್‌ರ್‌ಲ್ಯಾಂಡ್, ಐಸ್‌ಲ್ಯಾಂಡ್, ನಾರ್ವೆ ಹಾಗೂ ಲಿಚ್‌ಟೆನ್ಸ್ ಟೈನ್ ದೇಶಗಳಿವೆ.
ನರೇಂದ್ರ ಮೋದಿ ಪಿಎಂ ಅನುಕೂಲವೇನು?
ಭವಿಷ್ಯದಲ್ಲಿ ಭಾರತದಲ್ಲಿ ಹೂಡಿಕೆ ಹೆಚ್ಚಳ ಮಾಡಲಿದೆ
ದೇಶದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿವೆ
ಕಸ್ಟಮ್ ಸುಂಕವಿಲ್ಲದ ಕಾರಣ ಪ್ರಚಾರಕ್ಕೆ ಸಹಾಯ