Advertisement

ಚುನಾವಣಾ ಸಿಬಂದಿಗೆ ಉಚಿತ ಆರೋಗ್ಯ ಸೇವೆ

12:42 PM May 11, 2018 | Team Udayavani |

ಚುನಾವಣೆ ಕರ್ತವ್ಯ ನಿರತರಾದ ಸಿಬಂದಿಗಳಿಗೆ ಮಸ್ಟರಿಂಗ್‌ ದಿನ, ಮತದಾನದ ದಿನ, ಮತ ಎಣಿಕೆ ದಿನ ಅನಾರೋಗ್ಯ ಉಂಟಾದರೆ ಸರಕಾರಿ ಆಸ್ಪತ್ರೆಯಲ್ಲಿ ನಗದುರಹಿತ ಸೌಲಭ್ಯದಲ್ಲಿ ಸೇವೆಯನ್ನು ಪಡೆಯಬಹುದು.

Advertisement

ಒಂದು ವೇಳೆ ಸರಕಾರಿ ಆಸ್ಪತ್ರೆಯಲ್ಲಿ ಆಗದೆ ಇದ್ದರೆ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿಯೂ ನಗದುರಹಿತ ಸೌಲಭ್ಯದಲ್ಲಿ ಸೇವೆ ಪಡೆಯಬಹುದು. ಮೊತ್ತವನ್ನು ಸರಕಾರ ಭರಿಸಲಿದೆ. ಇದು ಭದ್ರತಾ ಸಿಬಂದಿಗೂ ಅನ್ವಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next