Advertisement
ಸಂತ್ರಸ್ತೆ ಯುವತಿ ಭಾಗ್ಯ ಪರಿಚಯಸ್ಥ ಅಭಿಲಾಷ್ ಜತೆ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರಲ್ಲದೇ ದೈಹಿಕ ಸಂಪರ್ಕ ಬೆಳೆಸಿದ್ದರು. ಆಬಳಿಕ ಅಭಿಲಾಷ್ ಮದುವೆಯಾಗಿರುವ ವಿಚಾರ ತಿಳಿದ ಯುವತಿ ಆತನಲ್ಲಿ ಕೇಳಿದ್ದಕ್ಕೆ ಸುಮ್ಮನಿರು, ಈ ವಿಚಾರ ಯಾರಿಗಾದರೂ ಹೇಳಿದರೆ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. Advertisement
ಉದ್ಯಾವರ: ಪ್ರೀತಿಸಿದ ಯುವಕನಿಂದ ವಂಚನೆ, ಬೆದರಿಕೆ; ಯುವತಿ ದೂರು
02:15 AM Jan 17, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.