Advertisement

Fraud Case ಉದ್ಯೋಗದ ಆಮಿಷ: ವಂಚನೆ

11:19 PM Jul 17, 2024 | Team Udayavani |

ಉಡುಪಿ: ಸೋಶಿಯಲ್‌ ಮೀಡಿಯಾದಲ್ಲಿ ಬಂದಿದ್ದ ಪಾರ್ಟ್‌ ಟೈಮ್‌ ಉದ್ಯೋಗದ ಜಾಹೀರಾತು ನಂಬಿ ಲಿಂಕ್‌ ಕ್ಲಿಕ್‌ ಮಾಡಿದ್ದ ಯುವತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ನಿಶ್ಮಿತಾ (25) ಹಣ ಕಳೆದು ಕೊಂಡವರು.

Advertisement

ಸಾಮಾಜಿಕ ಜಾಲ ತಾಣದಲ್ಲಿ ಪಾರ್ಟ್‌ಟೈಮ್‌ ಉದ್ಯೋಗದ ಬಗ್ಗೆ ಜಾಹೀರಾತು ಬಂದಿದ್ದು, ಅದನ್ನು ಕ್ಲಿಕ್‌ ಮಾಡಿ ನೋಂದಣಿ ಮಾಡಿಕೊಂಡಿದ್ದರು. ಆ ಬಳಿಕ ಅಪರಿಚಿತ ವ್ಯಕ್ತಿ ಕರೆ ಮಾಡಿ ತೆರಿಗೆ ಹಾಗೂ ಖಾತೆಯನ್ನು ಚಾಲ್ತಿಯಲ್ಲಿ ಇಡಲು ಜು. 11ರಿಂದ 14ರ ವರೆಗೆ ಹಂತ ಹಂತವಾಗಿ 2,06,507 ರೂ. ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡು ವಂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next