Advertisement
ಡಿ.25ರಂದು ದೂರುದಾರರು ಫೇಸ್ಬುಕ್ನಲ್ಲಿ ಹಳೆಯ ನಾಣ್ಯ ಖರೀದಿಸಿ ಹೆಚ್ಚಿನ ಹಣನೀಡುವ ಜಾಹೀರಾತನ್ನು ನೋಡಿದ್ದರು. ಅದರಲ್ಲಿದ್ದ ಫೋನ್ ನಂಬರ್ ಸಂಪರ್ಕಿಸಿ ತಮ್ಮಲ್ಲಿ 15 ಹಳೆಯ ನಾಣ್ಯಗಳಿರುವುದಾಗಿ ತಿಳಿಸಿ ವಾಟ್ಸಾಪ್ನಲ್ಲಿ ಫೋಟೊ ಕೂಡ ಕಳಿಸಿದ್ದರು. ವಂಚಕರು ಈ ನಾಣ್ಯ ಖರೀದಿಸುತ್ತೇವೆ, ಅದಕ್ಕೆ 49 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದರು. ಮೊದಲಿಗೆ ಆರ್ಬಿಐ ನೋಂದಣಿಗೆ 750 ರೂ. ಕಳುಹಿಸಲು ಕೇಳಿದ್ದಾರೆ. ದೂರುದಾರರು ಅದನ್ನು ಯುಪಿಐ ಮೂಲಕ ಕಳಿಸಿದ್ದಾರೆ.
Advertisement
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
12:24 AM Jan 09, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.