Advertisement

ಬಂಗಾಲಕ್ಕೆ ಬರಲಿವೆ ನಾಲ್ಕು ಅನಕೊಂಡ

07:05 AM Dec 16, 2017 | |

ಕೋಲ್ಕತಾ: ಪಶ್ಚಿಮ ಬಂಗಾಲದ ಅಲಿಪುರ್‌ ಮೃಗಾಲಯಕ್ಕೆ  ಮುಂದಿನ ವರ್ಷದ ಮೊದಲಾರ್ಧದಲ್ಲಿ ನಾಲ್ಕು ಹಳದಿ ಅನಕೊಂಡಾಗಳು ಆಗಮಿಸುತ್ತಿದ್ದು, ಇದಕ್ಕೆ ಅಗತ್ಯ ಸಿದ್ಧತೆ ನಡೆದಿದೆ. 2018ರ ಎಪ್ರಿಲ್‌ ವೇಳೆಗೆ ಹಳದಿ ಅನಕೊಂಡಾ ಜೋಡಿ ಮದ್ರಾಸ್‌ ಮೊಸಳೆ ಬ್ಯಾಂಕ್‌ ಟ್ರಸ್ಟ್‌ನಿಂದ ಬರಲಿದೆ ಎಂದು ವನ್ಯಜೀವಿಧಾಮದ ನಿರ್ದೇಶಕ ಎ.ಕೆ.ಸಮಂತಾ ಹೇಳಿದ್ದಾರೆ. 

Advertisement

ಅಲ್ಲದೇ ನಾಲ್ಕು ಕ್ರೈಟ್ಸ್‌ ಹಾಗೂ ನಾಲ್ಕು ಕೋಬ್ರಾಗಳನ್ನೂ ನೀಡಲಾಗುತ್ತಿದೆ. ಮುಂದಿನ ತಿಂಗಳ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದಿದ್ದಾರೆ.  ಅದಕ್ಕೆ  ಸಾಮಾನ್ಯವಾಗಿ ಮೀನು, ಸಣ್ಣಪುಟ್ಟ ಹಾವುಗಳು ಹಾಗೂ ಉಭಯಚರಗಳನ್ನು ಆಹಾರವನ್ನಾಗಿ ನೀಡಲಾಗುತ್ತದೆ. ಅಂದಾಜು 30-35 ಕಿಲೋಗ್ರಾಂ ಭಾರ ಹೊಂದಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next