Advertisement
. ಅಲ್ಲಿಗೆ ಅವರ ಪುತ್ರರಾ ಗಿರುವ ಸಂಜಯ ಚಂದ್ರ, ಅಜಯ ಚಂದ್ರ ಅವರು ಭೇಟಿ ನೀಡಿದ್ದರು ಎಂದು ಜಾರಿ ನಿರ್ದೇಶನಾಲಯ ಸುಪ್ರೀಂ ಕೋರ್ಟ್‌ಗೆ ಅರಿಕೆ ಮಾಡಿಕೊಂಡಿದೆ. ಹೀಗಾಗಿ, ರಮೇಶ್ ಚಂದ್ರನನ್ನು ಮುಂಬಯಿಯ ಆರ್ಥರ್ ರಸ್ತೆಯಲ್ಲಿರುವ ಜೈಲಿಗೆ ವರ್ಗಾಯಿ ಸು ವಂತೆ ನ್ಯಾ| ಡಿ.ವೈ.ಚಂದ್ರಚೂಡ್ ಮತ್ತು ನ್ಯಾ| ಎಂ.ಆರ್.ಶಾ ಅವರನ್ನೊಳಗೊಂಡ ನ್ಯಾಯಪೀಠ ಆದೇಶ ನೀಡಿದೆ.
Advertisement
ಶಿಕ್ಷೆ ಅನುಭವಿಸುತ್ತಿರುವ ಈ ಕೈದಿಗಿದೆ ತಿಹಾರ್ ಜೈಲಿನೊಳಗೇ ರಹಸ್ಯ ಕಚೇರಿ!
08:40 AM Aug 27, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.