Advertisement
2010ರಲ್ಲಿ ಅವರನ್ನು ಅಮಾನತುಗೊಳಿಸಿ ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿತ್ತು. ಹಿಂದಿನ ತಿಂಗಳು ಅವರು ನಿವೃತ್ತರಾಗಿದ್ದರು. ನನ್ನ ವಿರುದ್ಧ ದಾಖಲಿಸಲಾದ ಎರಡು ಪ್ರಕರಣಗಳನ್ನು ಉದ್ದೇಶಪೂರ್ವಕವಾಗಿ ವಿಳಂಬ ಗೊಳಿಸಲಾಗಿದೆ. ಒಂದು ಪ್ರಕರಣದ ಕಡತವನ್ನು ಕಳೆದು ಹಾಕಲಾಗಿದೆ. ಇನ್ನೊಂದು ಪ್ರಕರಣದಲ್ಲಿ ನನ್ನ ವಿರುದ್ಧದ ಆರೋಪಕ್ಕೆ ಸಾಕ್ಷ್ಯವಿಲ್ಲದಿದ್ದರೂ, ಪ್ರಕರಣ ಕ್ಲೋಸ್ ಮಾಡಿಲ್ಲ. ನನ್ನ ಉಳಿತಾಯದ ಹಣವಿರುವ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಇದಕ್ಕೆ ಮಮತಾ ಬ್ಯಾನರ್ಜಿಯೇ ಕಾರಣ ಎಂದು ಅವರು ಆರೋಪಿಸಿದ್ದಾರೆ. Advertisement
ದೀದಿ ವಿರುದ್ಧ ಪತ್ರ ಬರೆದು ಮಾಜಿ ಅಧಿಕಾರಿ ಆತ್ಮಹತ್ಯೆ
12:30 AM Feb 24, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.