Advertisement
ದಕ್ಷಿಣ ರೈಲ್ವೇಯ ಸೇಲಂ ವಿಭಾಗ ಶತಮಾನಗಳಷ್ಟು ಹಳೆಯದಾದ ನೀಲಗಿರಿ ಪರ್ವತ ರೈಲಿನಲ್ಲಿ ಮೆಟ್ಟುಪಾಳಯಂನಿಂದ ಊಟಿವರೆಗೆ ಇಂಥ ವಿಶೇಷ ಪ್ರವಾಸವನ್ನು ಆಯೋಜಿಸುತ್ತಿರುತ್ತದೆ. ಅದರಂತೆ, ಬ್ರಿಟನ್, ಬೆಲ್ಜಿಯಂ, ಅಮೆರಿಕ ಮತ್ತು ಆಸ್ಟ್ರೇಲಿಯಾದ ಪ್ರವಾಸಿಗರು 2.66 ಲಕ್ಷ ರೂ.ಗೆ ಈ ರೈಲನ್ನು ಬಾಡಿಗೆ ಪಡೆದು ಸಂಚರಿಸಿದ್ದಾರೆ. ಜತೆಗೆ, ರೈಲ್ವೇ ದುರಸ್ತಿ ಸ್ಥಳವನ್ನೂ ಸಂದರ್ಶಿಸಿದ್ದಾರೆ. Advertisement
ನೀಲಗಿರಿ ಪರ್ವತದ ಸೌಂದರ್ಯ ಸವಿಯಲು 2.66 ಲಕ್ಷಕ್ಕೆ ರೈಲು ಬಾಡಿಗೆ!
10:13 AM Dec 11, 2019 | Hari Prasad |
Advertisement
Udayavani is now on Telegram. Click here to join our channel and stay updated with the latest news.