Advertisement

ವಿದೇಶಕ್ಕೆ ತೆರಳಲು ಅವಕಾಶ

09:25 AM Apr 16, 2018 | Team Udayavani |

ಹೊಸದಿಲ್ಲಿ: ಸರಕಾರಿ ಉದ್ಯೋಗಿಗಳು ಪ್ರಸೂತಿ ರಜೆಯಲ್ಲೂ ವಿದೇಶಕ್ಕೆ ಪ್ರವಾಸ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಕೇಂದ್ರ ಸಿಬಂದಿ ಸಚಿವಾಲಯವು ಹೊಸ ಅಧಿಸೂಚನೆ ಹೊರಡಿಸಿದ್ದು, ರಜಾ ಪ್ರಯಾಣ ಭತ್ಯೆಯನ್ನೂ ಅವರು ಪಡೆಯಬಹುದಾಗಿದೆ ಎಂದು ತಿಳಿಸಿದೆ. ಸಂಬಂಧಿತ ಪ್ರಾಧಿಕಾರಗಳಿಂದ ಮೊದಲೇ ಅನುಮತಿ ಪಡೆದು ಉದ್ಯೋಗಿಯು ವಿದೇಶಕ್ಕೆ ತೆರಳಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next