ಬೇಕಾಗುವ ಸಾಮಗ್ರಿಗಳು
••ಮೈದಾ: 2 ಕಪ್
••ಕಾರ್ನ್ಫ್ಲೋರ್: 2 ಚಮಚ
••ಉಪ್ಪು, : ರುಚಿಗೆ
••ಎಣ್ಣೆ: 1 ಕಪ್ (ತೆಂಗಿನೆಣ್ಣೆ ಬೇಡ)
••ಈರುಳ್ಳಿ: 5
• ಕರಿಮೆಣಸು: 1 ಟೀ ಸ್ಪೂನ್,
••ಎಲುಬಿಲ್ಲದ ಕೋಳಿ ಮಾಂಸ: 2 ಕಪ್
•ಶುಂಠಿ ಬೆಳ್ಳುಳ್ಳಿ ಪೇಸ್ಟ್ :1 ಚಮಚ
••ತುಪ್ಪ: 1 ಚಮಚ
••ಸೋಯಾಸಾನ್: 1 ಟೀ ಸ್ಪೂನ್
••ಮೊಟ್ಟೆ: 1
••ಲಿಂಬೆರಸ: 4 ಟೀ ಸ್ಪೂನ್
•• ಸಕ್ಕರೆ: 1 ಚಿಟಿಕೆ
• ಬೆಳ್ಳುಳ್ಳಿ ಎರಡು ಎಸಳು,
••ಕ್ಯಾಬೇಜ್ 1 ತುಂಡು ತುರಿದದ್ದು
••ಕತ್ತರಿಸಿದ ಕೊತ್ತಂಬರಿ ಸೊಪ್ಪು 1 ಹಿಡಿ
ಒಂದು ಬೌಲ್ಗೆ ಮೈದಾ, ಕಾರ್ನ್ ಫ್ಲೋರ್, ಉಪ್ಪು ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಆನಂತರ ಇದರಚಿಕ್ಕ ಚಿಕ್ಕ ಉಂಡೆ ಮಾಡಿ ಲಟ್ಟಿಸಿ. ಲೋಟದ ಅಡಿ ಭಾಗಕ್ಕೆ (ಕವುಚಿ) ಇಟ್ಟು ಒತ್ತುತ್ತಾ ಕಪ್ ಶೇಪ್‌ಗೆ ತಂದು ಕುದಿಯುವ ಎಣ್ಣೆಯಲ್ಲಿ ಮೆಲ್ಲನೆ ಲೋಟವನ್ನು ಹಿಡಿಯಿರಿ. ಬಳಿಕ ಪೋರ್ಕಿನ ಸಹಾಯದಿಂದ ಎಣ್ಣೆಗೆ ಜಾರುವಂತೆ ಮಾಡಿ, ಲೋಟದಿಂದ ಎಣ್ಣೆಗೆ ಬಿದ್ದ ಕಪ್ ಅನ್ನು ಸರಿಯಾಗಿ ಕಾಯಿಸಿ. ಅನಂತರ ತೊಳೆದಿಟ್ಟ ಕೋಳಿ ಮಾಂಸಕ್ಕೆೆ ಒಂದು ಚಮಚ ಮೆಣಸಿನ ಹುಡಿ, ಉಪ್ಪು, ನಿಂಬೆರಸ, ಅರ್ಧ ಟೀ ಚಮಚ ಅರಿಸಿನ ಬೆರೆಸಿಡಿ. ಒಂದು ಪ್ಯಾನ್‌ಗೆ ಎರಡು ಚಮಚ ಎಣ್ಣೆ ಹಾಕಿ ಬೆರೆಸಿಟ್ಟ ಕೋಳಿ ಹಾಕಿ ಹುರಿಯಿರಿ. ಉರಿ ಸಣ್ಣಗಿರಲಿ. ಕಾಯಿಸಿದ ಕೋಳಿ ಮಾಂಸವನ್ನು ತೆಗೆದು ಉಳಿದ ಎಣ್ಣೆಗೆ ತುಪ್ಪ ಸೇರಿಸಿ ಕತ್ತರಿಸಿದ ಈರುಳ್ಳಿ ಹಾಕಿ ಕಾಯಿಸಿ. ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕರಿಮೆಣಸು ಹುಡಿ ಹಾಕಿ ಹುರಿದಿಟ್ಟ ಕೋಳಿ ಮಾಂಸವನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ. ಉಪ್ಪು, ಸೋಯಾ ಸಾಸ್ ಹಾಕಿ ಮಿಶ್ರ ಮಾಡಿ. ಐದು ನಿಮಿಷ ಮುಚ್ಚಿಡಿ. ಬಳಿಕ ಮುಚ್ಚಳ ತೆರೆದು ಉಪ್ಪು ಪರೀಕ್ಷಿಸಿ. ಬಳಿಕ ನೀರು ಆರುವ ತನಕ ಬೇಯಿಸಿ.
ಮಿಕ್ಸಿಯ ಚಿಕ್ಕ ಜಾರ್‌ಗೆ ಮೊಟ್ಟೆ, ಉಪ್ಪು, ಸಕ್ಕರೆ, ಲಿಂಬೆರಸ, ಬೆಳ್ಳುಳ್ಳಿ ಬೆರೆಸಿ ತಿರುಗಿಸಿ. ಬಳಿಕ ಮುಚ್ಚಳ ತೆಗೆದು ತುಸು ಎಣ್ಣೆ ಬೆರೆಸಿ ತಿರುಗಿಸಿ. ಸ್ವಲ್ಪಸ್ವಲ್ಪ ಎಣ್ಣೆ ಬೆರೆಸುತ್ತಾ ಈ ಪ್ರಕ್ರಿಯೆ ಮುಂದುವರೆಸಿ. ಮಿಶ್ರಣ ಬೆಣ್ಣೆಯಂತಾಗುವ ತನಕ ಇದೇ ರೀತಿ ಮಾಡಿದಾಗ ಮಯೋನಿಸ್‌ಸಾಸ್ ಸಿದ್ಧವಾಗುತ್ತದೆ. ಕತ್ತರಿಸಿದ ಈರುಳ್ಳಿ, ತುರಿದ ಕ್ಯಾಬೇಜ್, ಹೆಚ್ಚಿದ ಕೊತ್ತಂಬರಿ ಸೊಪ್ಪು ಎಲ್ಲವನ್ನು ಬೆರೆಸಿ. ಲಿಂಬೆರಸ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಮಿಶ್ರಣ ಮಾಡಿ ಸಲಾಡ್ ತಯಾರಿಸಿಟ್ಟುಕೊಳ್ಳಿ. ಬಳಿಕ ಕಪ್‌ಗೆ ಒಂದು ಚಮಚ ಖೀಮ ಮಸಾಲೆ ಹಾಕಿ, ಸಲಾಡ್ ಒಂದು ಚಮಚ ಹಾಕಿ. ಆನಂತರ ಮಯೋನಿಸ್ ಸಾಸ್ ಹಾಕಿ ಸರ್ವ್ ಮಾಡಿ.
- ಮರ್ಯಮ್ ಇಸ್ಮಾಈಲ್, ಉಳ್ಳಾಲಬೈಲ್
••ಕಾರ್ನ್ಫ್ಲೋರ್: 2 ಚಮಚ
••ಉಪ್ಪು, : ರುಚಿಗೆ
••ಎಣ್ಣೆ: 1 ಕಪ್ (ತೆಂಗಿನೆಣ್ಣೆ ಬೇಡ)
••ಈರುಳ್ಳಿ: 5
• ಕರಿಮೆಣಸು: 1 ಟೀ ಸ್ಪೂನ್,
••ಎಲುಬಿಲ್ಲದ ಕೋಳಿ ಮಾಂಸ: 2 ಕಪ್
•ಶುಂಠಿ ಬೆಳ್ಳುಳ್ಳಿ ಪೇಸ್ಟ್ :1 ಚಮಚ
••ತುಪ್ಪ: 1 ಚಮಚ
••ಸೋಯಾಸಾನ್: 1 ಟೀ ಸ್ಪೂನ್
••ಮೊಟ್ಟೆ: 1
••ಲಿಂಬೆರಸ: 4 ಟೀ ಸ್ಪೂನ್
•• ಸಕ್ಕರೆ: 1 ಚಿಟಿಕೆ
• ಬೆಳ್ಳುಳ್ಳಿ ಎರಡು ಎಸಳು,
••ಕ್ಯಾಬೇಜ್ 1 ತುಂಡು ತುರಿದದ್ದು
••ಕತ್ತರಿಸಿದ ಕೊತ್ತಂಬರಿ ಸೊಪ್ಪು 1 ಹಿಡಿ
Advertisement
ತಯಾರಿಸುವ ವಿಧಾನಒಂದು ಬೌಲ್ಗೆ ಮೈದಾ, ಕಾರ್ನ್ ಫ್ಲೋರ್, ಉಪ್ಪು ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಆನಂತರ ಇದರಚಿಕ್ಕ ಚಿಕ್ಕ ಉಂಡೆ ಮಾಡಿ ಲಟ್ಟಿಸಿ. ಲೋಟದ ಅಡಿ ಭಾಗಕ್ಕೆ (ಕವುಚಿ) ಇಟ್ಟು ಒತ್ತುತ್ತಾ ಕಪ್ ಶೇಪ್‌ಗೆ ತಂದು ಕುದಿಯುವ ಎಣ್ಣೆಯಲ್ಲಿ ಮೆಲ್ಲನೆ ಲೋಟವನ್ನು ಹಿಡಿಯಿರಿ. ಬಳಿಕ ಪೋರ್ಕಿನ ಸಹಾಯದಿಂದ ಎಣ್ಣೆಗೆ ಜಾರುವಂತೆ ಮಾಡಿ, ಲೋಟದಿಂದ ಎಣ್ಣೆಗೆ ಬಿದ್ದ ಕಪ್ ಅನ್ನು ಸರಿಯಾಗಿ ಕಾಯಿಸಿ. ಅನಂತರ ತೊಳೆದಿಟ್ಟ ಕೋಳಿ ಮಾಂಸಕ್ಕೆೆ ಒಂದು ಚಮಚ ಮೆಣಸಿನ ಹುಡಿ, ಉಪ್ಪು, ನಿಂಬೆರಸ, ಅರ್ಧ ಟೀ ಚಮಚ ಅರಿಸಿನ ಬೆರೆಸಿಡಿ. ಒಂದು ಪ್ಯಾನ್‌ಗೆ ಎರಡು ಚಮಚ ಎಣ್ಣೆ ಹಾಕಿ ಬೆರೆಸಿಟ್ಟ ಕೋಳಿ ಹಾಕಿ ಹುರಿಯಿರಿ. ಉರಿ ಸಣ್ಣಗಿರಲಿ. ಕಾಯಿಸಿದ ಕೋಳಿ ಮಾಂಸವನ್ನು ತೆಗೆದು ಉಳಿದ ಎಣ್ಣೆಗೆ ತುಪ್ಪ ಸೇರಿಸಿ ಕತ್ತರಿಸಿದ ಈರುಳ್ಳಿ ಹಾಕಿ ಕಾಯಿಸಿ. ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕರಿಮೆಣಸು ಹುಡಿ ಹಾಕಿ ಹುರಿದಿಟ್ಟ ಕೋಳಿ ಮಾಂಸವನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ. ಉಪ್ಪು, ಸೋಯಾ ಸಾಸ್ ಹಾಕಿ ಮಿಶ್ರ ಮಾಡಿ. ಐದು ನಿಮಿಷ ಮುಚ್ಚಿಡಿ. ಬಳಿಕ ಮುಚ್ಚಳ ತೆರೆದು ಉಪ್ಪು ಪರೀಕ್ಷಿಸಿ. ಬಳಿಕ ನೀರು ಆರುವ ತನಕ ಬೇಯಿಸಿ.