Advertisement

ಭಾರೀ ಪ್ರವಾಹಕ್ಕೆ ಅಸ್ಸಾಂ ತತ್ತರ; ಸಾವಿನ ಸಂಖ್ಯೆ 110ಕ್ಕೆ ಏರಿಕೆ

02:00 PM Aug 14, 2017 | Team Udayavani |

ನವದೆಹಲಿ: ಅಸ್ಸಾಂ ಮತ್ತು ಬಿಹಾರದಲ್ಲಿನ ಮಹಾ ಪ್ರವಾಹದಿಂದಾಗಿ ಸಾವನ್ನಪ್ಪಿರುವವರ ಸಂಖ್ಯೆ 110ಕ್ಕೆ ಏರಿದ್ದು, ರಾಜ್ಯದ ಈಶಾನ್ಯ ಭಾಗದ 21 ಜಿಲ್ಲೆಯ ಸುಮಾರು 22.5 ಲಕ್ಷ ಜನರು ತೊಂದರೆಗೀಡಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 110ಕ್ಕೆ ಏರಿರುವುದಾಗಿ ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ. ಬ್ರಹ್ಮಪುತ್ರ ಹಾಗೂ 10 ನದಿಗಳ ನೀರಿನ ಮಟ್ಟ ಅಪಾಯದ ಮಿತಿ ಮೀರಿ ಹರಿಯುತ್ತಿದೆ. ಕಾಝಿರಂಗಾ ನ್ಯಾಶನಲ್ ಪಾರ್ಕ್, ಪೋಬಿಟೋರಾ ಅಭಯಾರಣ್ಯ ವಲಯ ಸೇರಿದಂತೆ ಅರಣ್ಯ ಪ್ರದೇಶಗಳು ದ್ವೀಪಗಳಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next