Advertisement
ಈ ಹಿಂದೆ 2.70 ರಿಂದ 3.70 ಲಕ್ಷ ಕ್ಯೂಸೆಕ್ ನೀರು ಹರಿದು ಬಂದ ವೇಳೆಯಲ್ಲಿಯೇ ಪ್ರವಾಹ ನೀರು ಸಾಕಷ್ಟು ಆವಾಂತರ ಸೃಷ್ಟಿಸಿತ್ತು.
Related Articles
Advertisement
ಇನ್ನು ರೋಜಾ ಎಸ್ ಗ್ರಾಮ ನಡುಗಡ್ಡೆಯಾಗಲಿದ್ದು ಮುನ್ನೆಚ್ಚರಿಕೆಯಾಗಿ ಜಿಲ್ಲಾಡಳಿತ 14 ಗ್ರಾಮಸ್ಥರನ್ನು ಕಾಳಜಿ ಕೇಂದ್ರಗಳಿಗೆ ಶಿಫ್ಟ್ ಮಾಡಲಾಗಿದ್ದು, ಪ್ರವಾಹ ಮಟ್ಟ ಇನ್ನೂ ಹೆಚ್ಚಾದರೆ ಭೀಮಾನದಿ ಪಾತ್ರದ ಒಟ್ಟು 45 ಗ್ರಾಮಗಳಿಗೆ ನೀರು ಆವರಿಸಿದೆ.
ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ಸೇನಾಪಡೆಯ 70 ಜನರ ರಕ್ಷಣಾ ತಂಡ ಸಾರ್ವಜನಿಕರನ್ನು ಕಾಪಾಡಲು ಸಿದ್ಧವಾಗಿದೆ.