Advertisement

ಕಿಂಗ್ ಸ್ಟನ್: ವಿಮಾನ ಪತನದಲ್ಲಿ ಏಳು ಜನರ ದುರ್ಮರಣ

09:45 AM Nov 30, 2019 | keerthan |

ಕೆನಡಾ: ಇಲ್ಲಿನ ಉತ್ತರ ಕಿಂಗ್ ಸ್ಟನ್ ನಲ್ಲಿ ವಿಮಾನ ಪತನವಾಗಿ ಏಳು ಜನರು ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.

Advertisement

ವಿಮಾನ ಪತನಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ವಿಮಾನದ ಅವಶೇಷಗಳು ಉತ್ತರ ಕಿಂಗ್ ಸ್ಟನ್ ನಿಂದ ಮೂರು ಕಿ.ಮೀ ದೂರದ ದಟ್ಟ ಕಾಡು ಪ್ರದೇಶದಲ್ಲಿ ದೊರೆತಿದೆ.

ಟೊರಾಂಟೋ ವಿಮಾನ ನಿಲ್ದಾಣದಿಂದ ಕ್ಯೂಬೆಕ್ ನಗರಕ್ಕೆ ಸಾಗುತ್ತಿದ್ದ ವಿಮಾನ ಪತನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next