Advertisement
ಈ ನೀತಿಯಿಂದಾಗಿ ಕೋಟ್ಯಂತರ ಪ್ರತಿಭಾ ವಂತರು ಅಮೆರಿಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗ ಮಿಸಲಿದ್ದು, ಮುಂದಿನ 10 ವರ್ಷಗಳಲ್ಲಿ 32 ಲಕ್ಷ ಕೋಟಿ ರೂ. ತೆರಿಗೆ ರೂಪದಲ್ಲಿ ಆದಾಯ ಲಭ್ಯವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅಧ್ಯಕ್ಷೀಯ ಸಲಹೆಗಾರರಾಗಿರುವ ಜೇರ್ಡ್ ಕುಷ್ನ್ ರ್ ಹೇಳಿದ್ದಾರೆ. ಇತರ ದೇಶಗಳಿಗೆ ಹೋಲಿಸಿದರೆ ಅಮೆ ರಿಕದ ವಲಸೆ ನೀತಿ ಅತ್ಯಂತ ಹಿಂದುಳಿ ದಿದ್ದು, ಇತರ ದೇಶಗಳಲ್ಲಿ ಕಾನೂನಾತ್ಮಕ ವಲಸೆ ನೀತಿ ಅತ್ಯಂತ ಸುಧಾರಿತವಾಗಿದೆ. ಪೌರತ್ವ ಪಡೆಯುವವರ ಸಂಖ್ಯೆ ಹೆಚ್ಚಿಸದೇ ಪ್ರತಿಭಾವಂತರಿಗೆ ಹೆಚ್ಚು ಅವಕಾಶ ಕಲ್ಪಿಸಲಿದ್ದೇವೆ ಎಂದು ಕುಷ°ರ್ ಹೇಳಿದ್ದಾರೆ. Advertisement
ಮೆರಿಟ್ ಆಧರಿತ ವೀಸಾ ಐದು ಪಟ್ಟು ಏರಿಕೆ
12:20 AM Jul 18, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.