Advertisement

Fishing Boat: ಮಲ್ಪೆಯಲ್ಲಿ ಲಂಗರು ಹಾಕಿದ ಬೋಟು ಮುಳುಗಡೆ: ಲಕ್ಷಾಂತರ ರೂ. ನಷ್ಟ

07:32 PM Oct 12, 2023 | Team Udayavani |

ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನ ಬಾಪುತೋಟದ ಬಳಿ ಲಂಗರು ಹಾಕಲಾಗಿದ್ದ ಯಾಂತ್ರಿಕ ಬೋಟು ಗಾಳಿ ಮತ್ತು ನೀರಿನ ಒತ್ತಡಕ್ಕೆ ಮುಳುಗಿದ ಘಟನೆ ವಾರದ ಹಿಂದೆ ನಡೆದಿದ್ದು ವರದಿಯಾಗಿದೆ.

Advertisement

ಕಲ್ಮಾಡಿಯ ಮಹಾಬಲ ಕುಂದರ್‌ ಅವರಿಗೆ ಸೇರಿದ ಅರ್ಚನಾ ಯಾಂತ್ರಿಕ ಬೋಟು ಮುಳುಗಡೆಗೊಂಡು ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next