Advertisement
ಬಹಳ ಆಸೆಯಿಂದ ಮದುವೆಯಾದ ಹುಡುಗನಿಗೆ ತನ್ನ ಮೊದಲ ರಾತ್ರಿ ನಡೆಯುತ್ತಿರುವುದು ದೆವ್ವದ ಜೊತೆಗೆ ಎಂದು ತಿಳಿದಾಗ ಏನೆಲ್ಲಾ ಆಗುತ್ತದೆ? ಎಂಬುದೆ ಚಿತ್ರದ ಕಥಾಸಾರಾಂಶ. ಈ ಚಿತ್ರದಲ್ಲಿ ನಗುವಿಗೆ ಬರವಿಲ್ಲ. ಹಾರರ್, ಕಾಮಿಡಿ, ಆ್ಯಕ್ಷನ್ ಹಾಗೂ ಸೆಂಟಿಮೆಂಟ್ ಚಿತ್ರದಲ್ಲಿದೆ ಎನ್ನುವುದು ತಂಡದ ಮಾತು.
Advertisement
First Night With Devva: ಟೀಸರ್ನಲ್ಲಿ ಫಸ್ಟ್ ನೈಟ್ ವಿತ್ ದೆವ್ವ
05:54 PM Feb 28, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.