Advertisement
ಜ. 2ರಂದು ಮೊದಲ್ಗೊಳ್ಳುವ ನ್ಯೂ ಇಯರ್ ಟೆಸ್ಟ್ ಆತಿಥ್ಯ ಜೊಹಾನ್ಸ್‌ಬರ್ಗ್ ಪಾಲಾಗಿದೆ. ಸಂಪ್ರ ದಾಯದಂತೆ ಈ ಪಂದ್ಯ ಕೇಪ್‌ಟೌನ್‌ನಲ್ಲಿ ನಡೆಯಬೇಕಿತ್ತು. ಪ್ರಯಾಣ ಸಮಸ್ಯೆಯಿಂದ ಇಲ್ಲಿ ಪರಿವರ್ತನೆ ಮಾಡಿಕೊಳ್ಳಲಾಗಿದೆ. ಕೇಪ್‌ಟೌನ್‌ನಲ್ಲಿ ಅಂತಿಮ ಟೆಸ್ಟ್ ನಡೆಯಲಿದೆ (ಜ. 11-15). ಏಕದಿನ ಪಂದ್ಯಗಳನ್ನು ಪಾರ್ಲ್ (ಜ. 19 ಮತ್ತು ಜ. 21) ಹಾಗೂ ಕೇಪ್‌ಟೌನ್‌ನಲ್ಲಿ (ಜ. 23) ಆಡಲಾಗುವುದು.
Related Articles
Advertisement