Advertisement
ರಾಜ್ಯ ಹೆದ್ದಾರಿಗೆ ತಾಗೀಕೊಂಡೆ ಇರುವ ಈ ಅಪಾಯಕಾರಿ ಬಾವಿಯ ದಂಡೆಗೆ ಕಾರೊಂದು ಢಿಕ್ಕಿಯಾಗಿ ಅದು ಕುಸಿದಿತ್ತು. ಈ ಬಗ್ಗೆ “ಉದಯವಾಣಿ’ಯು ಮೇ 27 ರಂದು ಅಪಾಯ ಆಹ್ವಾನಿಸುತ್ತಿರುವ ಬಾವಿ ಎನ್ನುವ ವರದಿ ಮೂಲಕ ಗಮನಸೆಳೆದಿತ್ತು. ಇದಕ್ಕೆ ಸ್ಪಂದಿಸಿದ ಸ್ಥಳೀಯ ಹುಂಚಾರುಬೆಟ್ಟು ವಾರ್ಡಿನ ಪುರಸಭೆ ಸದಸ್ಯ ಶೇಖರ್ ಪೂಜಾರಿಯವರು, ಅಲ್ಲೇ ಪಕ್ಕದಲ್ಲಿ ಈ ಬಾವಿಯ ನೀರಿನ ಪ್ರಯೋಜನ ಪಡೆದುಕೊಂಡು, ರಿಂಗ್ ಕೆಲಸ ಮಾಡುತ್ತಿರುವ ಅನಿಲ್ ಎಂಬುವರಿಗೆ ತಿಳಿಸಿ, ಬಾವಿಗೆ ದಂಡೆ ನಿರ್ಮಿಸಲು ಶ್ರಮಿಸಿದ್ದಾರೆ.
Advertisement
ಹುಣ್ಸೆಕಟ್ಟೆ : ಅಪಾಯಕಾರಿ ಬಾವಿಗೆ ದಂಡೆ ನಿರ್ಮಾಣ
10:31 PM Jun 03, 2019 | Sriram |
Advertisement
Udayavani is now on Telegram. Click here to join our channel and stay updated with the latest news.