Advertisement
ಕುಮಾರಪ್ಪ ಪೇಂಟಿಂಗ್ ಕೆಲಸಕ್ಕೆ ತೆರಳಿದ್ದರು. ಪಾರ್ವತಮ್ಮ ಓಡಾಡಲು ಆಗದ ಕಾರಣ ಸೊಸೆ ರಾಜೇಶ್ವರಿ ಬಿಸಿ ನೀರು ಕಾಯಿಸಲು ಹಂಡೆ ಒಲೆಗೆ ಉರಿ ಹಾಕುತ್ತಿದ್ದರು. ಆಗ ಸೀಮೆಎಣ್ಣೆ ಬುಟ್ಟಿಯ ಬೆಂಕಿ ರಾಜೇಶ್ವರಿಯ ಸೀರೆಗೆ ತಗುಲಿತು. ಅಲ್ಲೇ ಇದ್ದ ಅತ್ತೆ ಪಾರ್ವತಮ್ಮನಿಗೂ ಬೆಂಕಿ ಆವರಿಸಿಕೊಂಡು ಇಬ್ಬರೂ ಅಸುನೀಗಿದ್ದಾರೆ ಎಂದು ಕುಮಾರಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. Advertisement
ಬೆಂಕಿ ತಗುಲಿ ಅತ್ತೆ, ಸೊಸೆ ಸಾವು
10:54 PM Dec 07, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.