Advertisement
2017ರ ಅಂಕಿಸಂಖ್ಯೆ ಪ್ರಕಾರ, ಜಗತ್ತಿನಲ್ಲಿ ಅಗ್ನಿ ಅನಾಹುತದಿಂದ ವರದಿಯಾದ ಪ್ರತೀ 5ನೇ ಸಾವು ಭಾರತದಲ್ಲೇ ಸಂಭವಿಸಿದೆ. ಈ ವರ್ಷ ಭಾರತದಲ್ಲಿ ಒಟ್ಟು 10.6 ಲಕ್ಷ ಅಗ್ನಿ ಅನಾಹುತಗಳು ಸಂಭವಿಸಿವೆ. ಅದರಲ್ಲಿ 27,027 ಸಾವು-ನೋವಿನ ವರದಿಯಾಗಿದೆ. ಇದಕ್ಕೆ ಹೋಲಿಸಿದರೆ ಚೀನದಲ್ಲಿ ಪ್ರಮಾಣ ಕಡಿಮೆಯಿದೆ. ಅಲ್ಲಿ 10,836 ಸಾವುಗಳು ಮಾತ್ರ ಸಂಭವಿಸಿವೆ. ಭಾರತ, ಪಾಕಿಸ್ಥಾನ ಸೇರಿದಂತೆ ಒಟ್ಟು 7 ದೇಶಗಳಲ್ಲಿ ನಡೆದ ಸಾವುಗಳ ಪೈಕಿ, ಅರ್ಧರಷ್ಟು ಅಗ್ನಿ ಅನಾಹುತದಿಂದಲೇ ಆಗಿವೆ.
Advertisement
195 ದೇಶಗಳ ಅಧ್ಯಯನ ವರದಿ ಬಹಿರಂಗ : ಅಗ್ನಿಗೆ 27,027 ಸಾವು
10:14 AM Dec 23, 2019 | Hari Prasad |
Advertisement
Udayavani is now on Telegram. Click here to join our channel and stay updated with the latest news.