Advertisement
ಉತ್ತಪ್ಪಬೇಕಾಗುವ ಸಾಮಗ್ರಿ:
ರಾಗಿ ಹಿಟ್ಟು- 1 ಕಪ್, ಅಕ್ಕಿ ಹಿಟ್ಟು- 1 ಚಮಚ, ರವೆ- 1 ಚಮಚ, ಮೊಸರು- 2 ಕಪ್, ಈರುಳ್ಳಿ- 7, ಉಪ್ಪು ರುಚಿಗೆ, ಎಣ್ಣೆ ಸ್ವಲ್ಪ.
ಬೇಕಾಗುವ ಸಾಮಗ್ರಿ:
ರಾಗಿ- ಒಂದು ಕಪ್, ಹಾಲು- 1 ಕಪ್, ಸಕ್ಕರೆ/ ಬೆಲ್ಲ- 1 ಕಪ್, ತುಪ್ಪ- 4 ಚಮಚ, ಗಸಗಸೆ, ಕೊಬ್ಬರಿ, ಗೋಡಂಬಿ, ಬಾದಾಮಿ, ಏಲಕ್ಕಿ ಪುಡಿ- ಸ್ವಲ್ಪ.
Related Articles
ಹಿಂದಿನ ದಿನ ರಾತ್ರಿಯೇ ರಾಗಿಯನ್ನು ಚೆನ್ನಾಗಿ ತೊಳೆದು, ನೀರಿನಲ್ಲಿ ನೆನೆಸಿ ಇಡಿ. ಮರುದಿನ ಬೆಳಗ್ಗೆ ನೀರು ಮತ್ತು ಗಸಗಸೆ ಹಾಕಿ ನುಣ್ಣಗೆ ರುಬ್ಬಿ, ಬರುವ ಹಾಲನ್ನು ಸೋಸಿಕೊಳ್ಳಿ. ಆ ಹಾಲಿಗೆ ಬೆಲ್ಲ/ ಸಕ್ಕರೆ, ಹಸಿ ಹಾಲು ಬೆರೆಸಿ, ದಪ್ಪ ತಳದ ಪಾತ್ರೆಗೆ ಹಾಕಿ ಕುದಿಯಲು ಇಡಿ. ಮಿಶ್ರಣ ತಳ ಹಿಡಿಯದಂತೆ, ಚೆನ್ನಾಗಿ ಕೈ ಆಡಿಸುತ್ತಿರಿ. ಕ್ರಮೇಣ ಮಿಶ್ರಣವು ಗಟ್ಟಿಯಾಗುತ್ತಾ ಬರುತ್ತದೆ. ಆಗ ತುಪ್ಪ ಮತ್ತು ಏಲಕ್ಕಿ ಪುಡಿ ಹಾಕಿ, ಐದು ನಿಮಿಷ ಮಗುಚಿ. ಮಿಶ್ರಣವು ಹಲ್ವದ ಹದಕ್ಕೆ ಬಂದ ತಕ್ಷಣ, ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ. ಅಲಂಕಾರ ಮತ್ತು ರುಚಿ ಹೆಚ್ಚಿಸಲು ಮೇಲೆ ಗೋಡಂಬಿ, ಕೊಬ್ಬರಿ, ಬಾದಾಮಿ ತುಣುಕು ಹಾಕಿ, ತಣ್ಣಗಾದ ಮೇಲೆ ಕತ್ತರಿಸಿ.
Advertisement