Advertisement
ಈ ಸಂಬಂಧ ರಚನೆಯಾಗಿದ್ದ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳಂತೆ ಈ ಸಲಹೆ ನೀಡಿರುವುದಾಗಿ ವಿತ್ತ ಸಚಿವಾಲಯ ತಿಳಿಸಿದೆ. ಈ ಸಮಿತಿಯ ಶಿಫಾರಸು ಲಭ್ಯವಾಗುವವರೆಗೆ ಪಿಎಸ್‌ಬಿಗಳ ಗುಮಾಸ್ತ ಶ್ರೇಣಿಯ ಎಲ್ಲ ನೇಮಕಾತಿಗಳನ್ನು ತಡೆ ಹಿಡಿಯ ಲಾಗಿತ್ತು ಎಂದು ಅದು ಹೇಳಿದ್ದು, ಇದು ಸದ್ಯವೇ ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಮೂಡಿಸಿದೆ. Advertisement
ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕ್ ಗುಮಾಸ್ತ ಹುದ್ದೆಗೆ ನೇಮಕಾತಿ ಪರೀಕ್ಷೆ ?
12:07 AM Oct 01, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.