Advertisement
54 ವರ್ಷಗಳ ಕಾಯುವಿಕೆಗೆ ಇದೀಗ ಮುಕ್ತಿ ಸಿಕ್ಕಿದ್ದು, ಬರೇಲಿಯ ಪ್ರಖ್ಯಾತ ಮಾರುಕಟ್ಟೆಯ ಕೇಂದ್ರ ಭಾಗದಲ್ಲಿ “ಝುಮ್ಕಾ’ದ ಬೃಹತ್ ಪ್ರತಿರೂಪ ಪ್ರತಿಷ್ಠಾಪನೆಗೊಂಡಿದೆ. ಹಿತ್ತಾಳೆಯಿಂದ ಮಾಡಿರುವ, ಕುಸುರಿ ಕಲೆಯನ್ನು ಒಳಗೊಂಡಿರುವ ಬಂಗಾರ ಬಣ್ಣದ ದೊಡ್ಡ ಝುಮ್ಕಾವನ್ನು 20 ಅಡಿ ಎತ್ತರದ ಕಂಬದ ಮೇಲೆ ಇರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 24ರ ಪರ್ಸಾ ಖೇರಾ ಶೀರೋ-ಪಾಯಿಂಟ್‌ನಲ್ಲಿರುವ “ಝುಮ್ಕಾ’ವನ್ನು ಕೇಂದ್ರ ಕಾರ್ಮಿಕ ಸಚಿವ ಸಂತೋಶ್ ಗಂಗ್ವಾರ್ ಶನಿವಾರ ಅನಾವರಣಗೊಳಿಸಿದ್ದರು. Advertisement
ಕಡೆಗೂ ಬರೇಲಿ ಬಾಜಾರ್‌ಗೆ ಬಂದ “ಝುಮ್ಕಾ’
10:07 AM Feb 10, 2020 | sudhir |
Advertisement
Udayavani is now on Telegram. Click here to join our channel and stay updated with the latest news.