Advertisement

ಬ್ಯಾನರ್ ಬಿದ್ದು ಟೆಕ್ಕಿ ಸಾವು: ಗಾಳಿ ವಿರುದ್ದ ಕೇಸು ದಾಖಲಿಸಲು ಎಐಎಡಿಎಂಕೆ ನಾಯಕನ ಮನವಿ

10:48 AM Oct 07, 2019 | Team Udayavani |

ಚೆನ್ನೈ: ರಸ್ತೆಯಲ್ಲಿನ ಬ್ಯಾನರ್ ಬಿದ್ದು ಟೆಕ್ಕಿಯೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ನಾಯಕರೊಬ್ಬರು ವಿವಾದಾತ್ಮ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

Advertisement

ಟೆಕ್ಕಿ ಸಾವಿಗೆ ಕಾರಣವಾದ ಬ್ಯಾನರ್ ಬೀಸಲು ಗಾಳಿ ಕಾರಣ, ಹಾಗಾಗಿ ಗಾಳಿಯ ಮೇಲೆ ಕೇಸು ದಾಖಲಿಸಿ ಎಂದು ಸಿ. ಪೊನ್ನಯನ್ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು.

ಸೆ.12ರಂದು 23ರ ಹರೆಯದ ಟೆಕ್ಕಿ ಶುಭಶ್ರಿ ತಮ್ಮ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ವೇಳೆ ಬ್ಯಾನರ್ ಅವರ ಮೇಲೆ ಬಿದ್ದು ಆಕೆ ರಸ್ತೆಗೆ ಬಿದ್ದಿದ್ದರು. ಹಿಂದಿನಿಂದ ಬರುತ್ತಿದ್ದ ಲಾರಿ ಆಕೆಯ ಮೇಲೆ ಹರಿದು ಸಾವನ್ನಪ್ಪಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next