Advertisement

ಬೆಳಗಾವಿ ಗಡಿಯಲ್ಲಿ ಶಿವಸೇನೆ-ಪೊಲೀಸರ ಮಧ್ಯೆ ನೂಕಾಟ-ತಳ್ಳಾಟ

02:07 PM Jan 21, 2021 | Team Udayavani |

ಬೆಳಗಾವಿ: ಮಹಾನಗರ ಪಾಲಿಕೆ ಎದುರು ಅಳವಡಿಸಿರುವ ಕನ್ನಡ ಧ್ವಜ ತೆರವುಗೊಳಿಸಲು ಒತ್ತಾಯಿಸಿ ಮಹಾರಾಷ್ಟ್ರದಿಂದ ಬೆಳಗಾವಿ ಸಮೀಪದ ಕೊಲ್ಲಾಪುರ ಜಿಲ್ಲೆಯ ಶಿನೋಳಿ ಗಡಿ ಪ್ರವೇಶಿಸಲು ಯತ್ನಿಸುತ್ತಿದ್ದ ಶಿವಸೇನೆ ಕಾರ್ಯಕರ್ತರನ್ನು ಪೊಲೀಸರು ತಡೆಯುತ್ತಿದ್ದಾಗ ನೂಕಾಟ-ತಳ್ಳಾಟ ನಡೆಯಿತು.

Advertisement

ಕರ್ನಾಟಕದೊಳಗೆ ನುಗ್ಗಲು ಶಿವಸೇನೆ ಕಾರ್ಯಕರ್ತರು ಯತ್ನಿಸುತ್ತಿದ್ದು, ಕರ್ನಾಟಕದ ಗಡಿ ಕೊಲ್ಹಾಪುರ ಶಿನ್ನೋಳ್ಳಿ ಗಡಿಯಲ್ಲಿ ಪೋಲಿಸರು ತಡೆದರು.

ಇದನ್ನೂ ಓದಿ:ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಪಾಲಿಕೆ ಎದುರಿನ ಕನ್ನಡ ಧ್ವಜ ತೆರವು ಮಾಡಿ, ಭಗವಧ್ವಜ ಹಾರಿಸಲು ಕರ್ನಾಟಕದೊಳಗೆ ಶಿವಸೇನೆ ಕಾರ್ಯಕರ್ತರು ಆಗಮಿಸುತ್ತಿದ್ದಂತೆ ಕರ್ನಾಟಕದ ಗಡಿಭಾಗ ಶಿನ್ನೋಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಇದನ್ನೂ ಓದಿ:ಮುಸ್ಲಿಂ ಮತಗಳ ಮೇಲೆ ಚಿತ್ತ: ನಿತೀಶ್ ಸಂಪುಟಕ್ಕೆ ಬಿಜೆಪಿಯ ಶಹನವಾಜ್ ಸೇರ್ಪಡೆ ಸಾಧ್ಯತೆ

Advertisement

Udayavani is now on Telegram. Click here to join our channel and stay updated with the latest news.

Next