Advertisement

ತೈಲ ಕಂಟೈನರ್‌ಗೆ ಬಸ್‌ ಢಿಕ್ಕಿ: 15 ಸಾವು

10:25 AM Dec 15, 2019 | Team Udayavani |

ಕರಾಚಿ: ಪಾಕಿಸ್ಥಾನದ ಬಲೂಚಿಸ್ಥಾನ ಪ್ರಾಂತ್ಯದ ಕಿಲ್ಲಾ ಸೈಫ‌ುಲ್ಲಾ ಜಿಲ್ಲೆಯಲ್ಲಿ ಬಸ್‌ ತೈಲ ಕಂಟೈನರ್‌ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ 15 ಮಂದಿ ಅಸುನೀಗಿದ್ದಾರೆ.

Advertisement

ಬಸ್‌ನಿಂದ ಜಿಗಿಯುವ ಮೂಲಕ ವ್ಯಕ್ತಿ ಗಾಯಗಳಿಲ್ಲದೆ ಪಾರಾಗಿದ್ದಾರೆ. ತೈಲ ಕಂಟೈನರ್‌ನಲ್ಲಿ ಅಕ್ರಮವಾಗಿ ತೈಲ ಮತ್ತು ಅನಿಲ ಸಾಗಿಸಲಾಗುತ್ತಿತ್ತು ಎಂಬ ಅಂಶವೂ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next