Advertisement

ಎಲ್ಲ ನಗರಗಳಲ್ಲೂ ಫೀವರ್‌ ಕ್ಲಿನಿಕ್‌

12:30 AM Apr 10, 2020 | Sriram |

ಬೆಂಗಳೂರು: ಜ್ವರ ಪ್ರಕರಣಗಳನ್ನು ಶೀಘ್ರ ಪತ್ತೆಹಚ್ಚುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ನಗರಗಳಲ್ಲಿ “ಫೀವರ್‌ ಕ್ಲಿನಿಕ್‌’ ಆರಂಭಿಸುವಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

Advertisement

ಕೋವಿಡ್ 19 ಸೋಂಕು ಜ್ವರದ ಮೂಲಕ ಹೆಚ್ಚು ಪತ್ತೆಯಾಗುತ್ತಿರುವುದರಿಂದ ಜ್ವರ ಪ್ರಕರಣಗಳ ಶೀಘ್ರ ಪತ್ತೆಗೆ ನಗರಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ಶೇ.50ರಷ್ಟು ಕೇಂದ್ರಗಳನ್ನು “ಫೀವರ್‌ ಕ್ಲಿನಿಕ್‌’ಗಳಾಗಿ ಮಾಪಾಡು ಮಾಡಬೇಕು. ಚಿಕಿತ್ಸೆ ಜತೆಗೆ ಆಪ್ತ ಸಮಾಲೋಚನೆ ಮತ್ತು ಮಾಹಿತಿ, ಶಿಕ್ಷಣ, ಸಂವಹನ ಕೈಗೊಳ್ಳಬೇಕು ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next