Advertisement
ಓರ್ವ ವೈದ್ಯ, ನರ್ಸ್, ಪ್ಯಾರಾಮೆಡಿಕಲ್ ಸಿಬ್ಬಂದಿ, ಫಾರ್ಮಾಸಿಸ್ಟ್‌ನವರು ಪಿಪಿಇ ಸೌಲಭ್ಯದೊಂದಿಗೆ ಕರ್ತವ್ಯ ನಿರ್ವಹಿಸಲಿದ್ದಾರೆ. ಹುಬ್ಬಳ್ಳಿಯ ಕೇಂದ್ರೀಯ ಆಸ್ಪತ್ರೆಯಲ್ಲಿ 149 ಬೆಡ್ಸ್, 8 ಐಸಿಯು ಬೆಡ್ಸ್ ಮತ್ತು ವೆಂಟಿಲೇಟರ್ನೊಂದಿಗೆ 6 ಐಸಿಯು ಬೆಡ್ಸ್ ಗಳಿವೆ. ಅದೇ ರೀತಿ ಬೆಂಗಳೂರಿನಲ್ಲಿ 50 ಬೆಡ್ಸ್, 6 ಐಸಿಯು ಬೆಡ್ಸ್, 3 ವೆಂಟಿಲೇಟರ್ ಐಸಿಯು ಬೆಡ್, ಮೈಸೂರಿನಲ್ಲಿ 101 ಬೆಡ್ಸ್, 6 ಐಸಿಯು ಬೆಡ್ಸ್, 4 ವೆಂಟಿಲೇಟರ್ ಐಸಿಯು ಬೆಡ್‌ಗಳಿವೆ. ಫಿವರ್ ಕ್ಲಿನಿಕ್ ಗಳನ್ನು ನೈಋತ್ಯ ರೈಲ್ವೆಯ ಇನ್ನಿತರೆ ಪ್ರದೇಶಗಳಲ್ಲೂ ಹೆಚ್ಚುವರಿಯಾಗಿ ಸ್ಥಾಪಿಸಲು ಯೋಜಿಸಲಾಗಿದೆ. ಈ ಸೌಲಭ್ಯ ರಾಜ್ಯ ಸರಕಾರ ಸೂಚಿಸಿದ ಸಾರ್ವಜನಿಕರಿಗೂ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ. Advertisement
ನೈರುತ್ಯ ರೈಲ್ವೆಯಿಂದ ವಿವಿಧೆಡೆ ಫಿವರ್ ಕ್ಲಿನಿಕ್
12:05 PM Apr 21, 2020 | Suhan S |
Advertisement
Udayavani is now on Telegram. Click here to join our channel and stay updated with the latest news.