Advertisement

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

08:09 PM Nov 21, 2024 | Team Udayavani |

ಶಿರಸಿ: ಥೈಲ್ಯಾಂಡಿನ ಚೋನ್ ಬುರಿಯಲ್ಲಿ‌ ನಡೆದ‌ ಜೇನಿನ‌ ಕುರಿತ ಅಂರಾಷ್ಟ್ರೀಯ ಮಟ್ಟದ ಕಾರ್ಯಾಗಾರದಲ್ಲಿ‌ಶಿರಸಿಯ ತಂದೆ-ಮಗಳು ಜೇನಿನ‌ ಮಹತ್ವ, ಆಯುರ್ವೇಧೀಯ ಗುಣಗಳನ್ನು ಮಹತ್ವದ ಕುರಿತು ವಿಷಯ ಮಂಡಿಸಿ ಗಮನ ಸೆಳೆದರು.

Advertisement

ಪ್ರಧಾನಿ‌ ಮೋದಿ ಹೊಗಳಿದ ಜೇನು ತಜ್ಞ ಮಧುಕೇಶ್ವರ ಹೆಗಡೆ ಹಾಗೂ ಮಧು‌ ಸಂಜೀವಿನಿ ಆಯುರ್ವೇದ ಕೇಂದ್ರದ ಯುವ ವೈದ್ಯೆ‌ ಮಧು ಹೆಗಡೆ ಅವರು ಆಯುರ್ವೇದದಲ್ಲಿ ಜೇನಿನ ಮಹತ್ವದ ಕುರಿತು ವಿಚಾರಗಳನ್ನು ಮಂಡಿಸಿದರು.

ಭಾರತದಿಂದ ಆರು ಜನ ತಜ್ಞರು ಈ‌ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಥೈಲ್ಯಾಂಡಿನ ಹೆಸರಾಂತ ಭುರಪ್ಪಾ ಯುನಿವರ್ಸಿಟಿ ಹಾಗೂ ಭಾರತದ ವಿ.ಶಿವರಾಮ ರಿಸರ್ಚ ಫೌಂಡೇಶನ್ ಈ ಅಂತರಾಷ್ಟ್ರೀಯ ಸಮಾವೇಶ ಆಯೋಜಿಸಿತ್ತು. ಇದರೊಳಗೆ ಭಾರತ ಸೇರಿದಂತೆ ಒಟ್ಟು ಹನ್ನೆರಡು ದೇಶಗಳು ಭಾಗವಹಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next