Advertisement
ಗುರುವಾರ ಬಿಡುಗಡೆಯಾದ ವರದಿ ಪ್ರಕಾರ, ದೇಶದಲ್ಲಿ ಬೆಲೆಬಾಳುವ ಹರಳುಗಳು, ಚಿನ್ನದ ಡೀಲರ್‌ಗಳು 1.75 ಲಕ್ಷ ಮಂದಿಯಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಈ ಹರಳುಗಳು, ಚಿನ್ನ ವ್ಯಾಪಾ ರದ ಮೂಲಕ ಅಕ್ರಮ ಹಣ ವರ್ಗಾಯಿಸಿ ಉಗ್ರ ಕೃತ್ಯಗಳಿಗೆ ಧನ ಸಹಾಯ ನೀಡುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸರಕಾರ ಈ ಕ್ಷೇತ್ರದ ಮೇಲೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಎಫ್ಎಟಿಎಫ್ ಸಲಹೆ ನೀಡಿದೆ. Advertisement
FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು
12:57 AM Sep 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.