Advertisement

Viral ಆಯಿತು ಫಾರೂಕ್‌ಅಬ್ದುಲ್ಲಾ ರಾಮನ ಭಜನೆ!

01:11 AM Apr 06, 2024 | Team Udayavani |

ಶ್ರೀನಗರ: ನ್ಯಾಶನಲ್‌ ಕಾನ್ಫರೆನ್ಸ್‌ ಮುಖಂಡ ಫಾರೂಕ್‌ ಅಬ್ದುಲ್ಲಾ ರಾಮನ ಭಜನೆ ಹಾಡಿದ್ದಾರೆ. ಅದರ ವೀಡಿಯೋ ಈಗ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಜಮ್ಮು ಸಮೀಪದ ಕತ್ರಾದಲ್ಲಿ ಇಂಡಿಯಾ ಮೈತ್ರಿ ಕೂಟದ ಅಭ್ಯರ್ಥಿ ರಮಣ್‌ ಭಲ್ಲಾ ಪರ ಪ್ರಚಾರ ಮಾಡಲು ಹೋಗಿದ್ದ ವೇಳೆ, ಎನ್‌ಸಿ ಕಾರ್ಯ ಕರ್ತ ಅನಿಲ್‌ ಶರ್ಮಾ ನಿವಾಸದಲ್ಲಿ ಫಾರೂಕ್‌ “ಢೂಂಢೋ ಮೇರೆ ರಾಮ್‌..’ ಗೀತೆಯನ್ನು ಹಾಡಿದ್ದಾರೆ. ಈ ಬಗ್ಗೆ ಜಾಲತಾಣಗಳಲ್ಲಿ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next