Advertisement ದಕ್ಷಿಣಕನ್ನಡ ನಿಮ್ಮ ಜಿಲ್ಲೆ Big 10 Big 20 ನಿಮ್ಮ ಜಿಲ್ಲೆ Breaking News ಮಂಗಳೂರು: ಫಲ್ಗುಣಿ ನದಿಗೆ ಹಾರಿ ಯುವಕ ಆತ್ಮಹತ್ಯೆ 01:00 AM Dec 18, 2022 | Team Udayavani | ಮಂಗಳೂರು: ಆಕಾಶಭವನ ನಿವಾಸಿ, ಮೆಡಿಕಲ್ ವಿತರಕನಾಗಿ ಕೆಲಸ ಮಾಡುತ್ತಿದ್ದ ಹಿತೇಶ್ (22) ಶುಕ್ರವಾರ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. Advertisement ಅವರು ಮಾನಸಿಕ ಖನ್ನತೆಗೊಳಗಾಗಿದ್ದು, ಸ್ವಲ್ಪ ಸಮಯದಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ. ಗುರುವಾರ ಸಂಜೆ ಮರವೂರು ಡ್ಯಾಂ ಬಳಿ ಸ್ಕೂಟರ್ ನಿಲ್ಲಿಸಿ ನದಿಗೆ ಹಾರಿದ್ದಾರೆನ್ನಲಾಗಿದ್ದು, ಶುಕ್ರವಾರ ಅವರ ಮೃತದೇಹ ಪತ್ತೆಯಾಗಿದೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Related Articles ದಕ್ಷಿಣಕನ್ನಡ Mangaluru: ಆಟವಾಡುತ್ತಿದ್ದಾಗಲೇ ಯುವಕ ಸಾವು Big 20 Kasaragod Crime News: ನೇಣು ಬಿಗಿದು ಯುವಕ ಆತ್ಮಹ*ತ್ಯೆ ಉಡುಪಿ Belman: ಅಣೆಕಟ್ಟಿನ ಹಲಗೆ ಅಳವಡಿಕೆ; ತುಂಬಿದ ಶಾಂಭವಿ ನದಿ ದಕ್ಷಿಣಕನ್ನಡ Mangaluru Airport: ದಾಖಲೆ ಸಂಖ್ಯೆ ಪ್ರಯಾಣಿಕರ ನಿರ್ವಹಣೆ ದಕ್ಷಿಣಕನ್ನಡ Mangaluru: ಕದ್ರಿ ಪಾರ್ಕ್ನಲ್ಲಿ ಕಲಾಲೋಕ ವೈಭವ ದಕ್ಷಿಣಕನ್ನಡ Fraud Case: ತರಬೇತಿಯ ಶುಲ್ಕ ಪಾವತಿಸದೆ ವಂಚನೆ ದಕ್ಷಿಣಕನ್ನಡ Mangaluru ಲಂಚ: ಬಂಧಿತ ಮೂಲ್ಕಿ ಆರ್ಐ ಜಾಮೀನು ಅರ್ಜಿ ತಿರಸ್ಕೃತ ದಕ್ಷಿಣಕನ್ನಡ Mangaluru: ಸಮಕಾಲೀನ ಬರಹಗಾರರಲ್ಲಿ ಅಧ್ಯಯನ ಕೊರತೆ: ಡಾ| ಭೈರಪ್ಪ ದಕ್ಷಿಣಕನ್ನಡ Flight; ಮಂಗಳೂರು – ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ? ದಕ್ಷಿಣಕನ್ನಡ Mulki: ಮಾದಕ ವಸ್ತು ತಡೆ-88 ಪ್ರಕರಣ: 6.80 ಕೋಟಿ ರೂ. ಮೌಲ್ಯದ ವಸ್ತು ನಾಶ: ಕಮಿಷನರ್ Advertisement Subscribe Tags : ಮಂಗಳೂರು Youth Falguni River ಯುವಕ ಫಲ್ಗುಣಿ ನದಿ mangalore Advertisement Udayavani is now on Telegram. Click here to join our channel and stay updated with the latest news.